ಯಾಕೋ ಗೊತ್ತಿಲ್ಲ !
ಈನಡುವೆ ವೋಟ್ ಕೀಳುವ ಭರದಲ್ಲಿ ಕನ್ನಡದ ಕೊಲೆಯಾಗುತ್ತಿರುವದನ್ನು (ಎರಡು ವಿಡಿಯೋ ) ನೋಡಿದಮೇಲೆ
ಇವರು ಜಗಜ್ಯೋತಿ ಬಸವಣ್ಣ ರಿಂದ ಹಿಡಿದು ನಮ್ಮ ವಿಶ್ವೇಶ್ವರಯ್ಯ ನಂಥಹ ಮಹಾನ್ ಚೇತನಕ್ಕಾದರೂ ಮರ್ಯಾದೆ ಕೊಡಬಾರದೇ ಅನ್ನಿಸಿತು !?
ಬೇಜಾರಲ್ಲಿ ನಿಮಗೊಬ್ಬರನ್ನು ಪರಿಚಯಿಸುತ್ತಿದ್ದೇನೆ ಅವರದೇ ಶಬ್ದದಲ್ಲಿ . ....
ನನಗೆ ವಯಕ್ತಿಕವಾಗಿ ಯಾರಮೇಲೂ ಬೇಜಾರಿಲ್ಲ, ಆದರೆ ಇವರು ನಮ್ಮನ್ನಾಳಲು ಅರ್ಹರೇ !?ನೀವೇ ನಿರ್ಧರಿಸಿ !!
ವ್ಯಕ್ತಿ ಪರಿಚಯ
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ನಮ್ವ್ ಇವ್ ನಮ್ವ್ ಇವ್ ನಮ್ವ್ !!೧!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಇಟಲಿಯ ಮೊಮ್ಮಗ ಮೊಮ್ಮಗ ಮೊಮ್ಮಗ !!೨!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಹೆರಾಲ್ಡ್ ಕೇಸಲಿ ಸಿಕ್ಕಾಕಂಡವ ಕಂಡವ ..ಕಂಡವ !!೩!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ೪೯ ವರ್ಷದ ಮುದಿ ಯುವ... ಮುದಿ ಯುವ... ಮುದಿ ಯುವ!!೪!!
ಇವ್ ನರ್ವ ಇವ್ ನರ್ವ ಇವ್ ನರ್ವ
ಬೊಫೋರ್ಸ್ ಕೇಸ್ನಲ್ಲಿ ಇದ್ದವ.. ಇವ್ರಪ್ಪವ ..ಇವ್ರಪ್ಪವ ಇವ್ರಪ್ಪವ..!!೫!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ನಿಮ್ಮ ವೋಟ್ ಕದಿಯಲು ಬಂದವ ಬಂದವ ಬಂದವ !!೫!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಪಾರ್ಲಿಮೆಂಟ್ ನಡೆಯಲು ಬಿಡದವ ಬಿಡದವ ಬಿಡದವ!!೬!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಪ್ರಜಾಪ್ರಭುತದ ಹೆಸರಲ್ಲಿ ರಾಜಪ್ರಭುತ್ವ ಮೆರೆಯಲು ಹೊರಟವ ಹೊರಟವ ಹೊರಟವ !! ೭!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಪಾರ್ಟಿ ತಿಂದು ತೇಗಿದವ ..ತೇಗಿದವ ತೇಗಿದವ!!೮!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಅರ್ಹತೆ ಇಲ್ಲೆದೆ ಪ್ರೆಸಿಡೆಂಟ್ ಆದವ ಆದವ ಆದವ!!೯!!
ಇವ್ ನರ್ವ ಇವ್ ನರ್ವ ಇವ್ ನರ್ವ
ಇವ್ ಹೋದಲ್ಲೆಲ್ಲ ಕನ್ನಡವ ಕೊಲೆಗೈದವ ಕೊಲೆಗೈದವ ಕೊಲೆಗೈದವ !!೧೦!
ಈಗಾರ ಇವ್ನ ಪರಿಚಯ ನಿಮ್ಗ ಆತ್ರವಾ... ಆತ್ರವಾ ಆತ್ರವಾ ??
ನಿಮ್ಮ ಮಕ್ಕಳ ಭವಿಷ್ಯವ ಈ ಮಂಗ್ಯಾನ ಕೈಯಲಿ ಇಡ್ಬೇಡ್ರವ.. ಇಡ್ಬೇಡ್ರವ... ಇಡ್ಬೇಡ್ರವ !!೧೧!
0 Comments:
Post a Comment
Subscribe to Post Comments [Atom]
<< Home